ಚಲನಚಿತ್ರಗಳು

4

ಸ್ಥಳ

14

ಪರದೆಗಳು

200+

ಚಲನಚಿತ್ರಗಳು

400+

ಪ್ರದರ್ಶನಗಳು

ಬೆಂಗಳೂರಿನಲ್ಲಿ ಜಗತ್ತು

ರಾಜ್ಯದ ರಾಜಧಾನಿ ಬೆಂಗಳೂರು, ಅಂತರರಾಷ್ಟ್ರೀಯ ಸಿನಿಮಾ ಸಂಸ್ಕೃತಿಯನ್ನು ಪಸರಿಸುವ ಪ್ರಮುಖ ಕೇಂದ್ರ. ಸಾಹಿತ್ಯ, ಕಲೆ, ಶಿಲ್ಪಕಲೆ ಹಾಗೂ ಸಿನಿಮಾಗೆ ಸಂಬಂಧಪಟ್ಟಂತೆ ಶ್ರೀಮಂತಿಕೆಯ ಪರಂಪರೆಯನ್ನು ಹೊಂದಿರುವ ಹೆಮ್ಮೆಯ ರಾಜ್ಯ ಕರ್ನಾಟಕ. ಕನ್ನಡ ಚಲನಚಿತ್ರರಂಗ ಗುಣಮಟ್ಟದ ದೃಷ್ಟಿಯಿಂದ ಈಗ ಜಗತ್ತಿನ ಗಮನ ಸೆಳೆದಿದೆ. ವರ್ಷಕ್ಕೆ ಇನ್ನೂರಕ್ಕೂ ಹೆಚ್ಚು ಚಿತ್ರಗಳನ್ನು ತಯಾರಿಸಿ, ಮಾರುಕಟ್ಟೆ ವಿಸ್ತರಿಸಿಕೊಂಡಿದೆ. ಜಗತ್ತಿನ ವಿವಿಧ ಭಾಗಗಳಲ್ಲಿ ನಡೆಯುವ ಅಂತರರಾಷ್ಟ್ರೀಯ ಚಿತ್ರೋತ್ಸವಗಳಲ್ಲಿ ಕನ್ನಡ ಚಿತ್ರಗಳು ಒಂದಲ್ಲಾ ಒಂದು ಕಡೆ ಭಾಗವಹಿಸುತ್ತಲೇ ಇವೆ. ಜೊತೆಗೆ ಅಂತರರಾಷ್ಟ್ರೀಯ ಮಾನ್ಯತೆ ಮತ್ತು ಮೆಚ್ಚುಗೆ ಪಡೆಯುತ್ತಿವೆ.

ಮತ್ತಷ್ಟು ಓದು

ಪ್ರದರ್ಶನ ಸ್ಥಳಗಳು

ಪಿವಿಆರ್ ಒರಯಾನ್ ಮಾಲ್
ಬ್ರಿಗೆಡ್ ಗೇಟ್ ವೇ 26/1,
ಡಾ. ರಾಜ್ ಕುಮಾರ್ ರಸ್ತೆ,
ಮಲ್ಲೇಶ್ವರಂ ಪಶ್ಚಿಮ,
ಬೆಂಗಳೂರು- 560055

ನವರಂಗ್ ಚಿತ್ರಮಂದಿರ

ಡಾ. ರಾಜ್ ಕುಮಾರ್ ರಸ್ತೆ,
2 ನೇ ಬ್ಲಾಕ್, ರಾಜಾಜಿನಗರ,
ಬೆಂಗಳೂರು - 560 021

ಡಾ. ರಾಜ್ ಕುಮಾರ್ ಭವನ, ಕಲಾವಿದರ ಸಂಘ

# 4, ಕೆಸಿಸಿಎಫ್ ಕಾಂಪೌಂಡ್,
ಪಂಪಮಹಾಕವಿ ರಸ್ತೆ,
ಚಾಮರಾಜಪೇಟೆ,
ಬೆಂಗಳೂರು- 560 018

ಸುಚಿತ್ರ ಫಿಲ್ಮ್ ಸೊಸೈಟಿ,
# 36, 9 ನೇ ಮೈನ್, ಬಿ.ವಿ.ಕಾರಂತ ರಸ್ತೆ,
ಬನಶಂಕರಿ 2 ನೇ ಹಂತ,
ಬೆಂಗಳೂರು - 560 070

ನಮ್ಮ ಪಾಲುದಾರರು

BIFFES'10
BIFFES'10
BIFFES'10
BIFFES'10
BIFFES'10
BIFFES'10
BIFFES'10
BIFFES'10
BIFFES'10
BIFFES'10
BIFFES'10
BIFFES'10
BIFFES'10
BIFFES'10
BIFFES'10
BIFFES'10
BIFFES'10
BIFFES'10
BIFFES'10
BIFFES'10

ಆಯೋಜಕರು

BIFFES'10
BIFFES'10
BIFFES'10
BIFFES'10